ಉ.ಕ ಸುದ್ದಿಜಾಲ ಚಿಕ್ಕೋಡಿ :
ರಾಜ್ಯೋತ್ಸವದ ದಿನವೇ ಕರ್ನಾಟಕ ರಕ್ಷಣಾ ವೇದಿಕೆಯಿಂದ ಎಡವಟ್ಟು. 69 ನೇ ಕನ್ನಡ ರಾಜ್ಯೋತ್ಸವಕ್ಕೆ 66 ನೇ ಕನ್ನಡ ರಾಜ್ಯೋತ್ಸವ ಎಂಬ ಬ್ಯಾನರ್ ಅಳವಡಿಕೆ. ಕರವೇ ಚಿಕ್ಕೋಡಿ ತಾಲೂಕು ಘಟಕದಿಂದ ಅಳವಡಿಸಿದ್ದ ಬ್ಯಾನರ್.
ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದಿಂದ ಎಡವಟ್ಟು. 66 ನೇ ಕನ್ನಡ ರಾಜ್ಯೋತ್ಸವ ಎಂದು ಬ್ಯಾನರ್ ಅಳವಡಿಸಿದ ಕರವೇ. ಚಿಕ್ಕೋಡಿ ಪಟ್ಟಣದ ವಿವಿಧ ವೃತ್ತದಲ್ಲಿ ಹಾಕಿದ ಬ್ಯಾನರ್.
ಕನ್ನಡ ಅಕ್ಷರವನ್ನು ಅರಿಯದ ಕನ್ನಡಪರ ಸಂಘಟನೆ ಕಾರ್ಯಕರ್ತರು. ಕುರುಡರಂತೆ ಅಳವಡಿಸಿದ ರಾಜ್ಯೋತ್ಸವ ಶುಭಾಷಯದ ದೊಡ್ಡ ನಾಮಫಲಕ.
ಇತಿಹಾಸ ಅರಿಯದ ಯುವಕರಿಂದ ಹೆಸರಿಗೆ ಮಾತ್ರ ಸಂಘಟನೆಗಳು. ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಕರವೇ ಕಾರ್ಯಕರ್ತರಿಗೆ ಇತಿಹಾಸದ ಕೊರತೆ.