ಉ.ಕ ಸುದ್ದಿಜಾಲ ಕೊಪ್ಪಳ :

ಬರದನಾಡಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಿಗುತ್ತಿದೆ
ವಿಮಾನಯಾನ ಭಾಗ್ಯ, ಗ್ರಾಮೀಣ ಭಾಗದ ಶಾಲಾ ವಿದ್ಯಾರ್ಥಿಗಳು ವಿಮಾನದಲಿ ಪ್ರವಾಸ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಸರಕಾರಿ ಶಾಲಾ ವಿದ್ಯಾರ್ಥಿಗಳು ವಿಮಾನದಲ್ಲಿ ಪ್ರಯಾಣ

ಕೊಪ್ಪಳದ ಮುಂಡರಗಿ ಹ್ಯಾಟಿ ಶಾಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಿಮಾನದಲ್ಲಿ ಪ್ರವಾಸ ಗ್ರಾಮದ ಮುಖಂಡರು, ಶಾಲಾ ಶಿಕ್ಷಕರು, ಮುಖ್ಯಗುರುಗಳ ಹಾಗೂ ಪಾಲಕರ ಆಸಕ್ತಿಯಿಂದ ವಿದ್ಯಾರ್ಥಿಗಳಿಗೆ ವಿಮಾನಯಾನ ಭಾಗ್ಯ

ಶಾಲೆಯ ಮುಖ್ಯ ಗುರು ವಿಜಯ ಕುಮಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿಮಾನಯಾನ. ಖುಷಿ ಖುಷಿಯಾಗಿ ವಿಮಾನ ಪ್ರವಾಸದಲ್ಲಿ ಭಾಗಿಯಾದ ಪುಟ್ಟ ಮಕ್ಕಳು.