ಸಂಕೇಶ್ವರ :

ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಬಲೂನ್ ಸ್ಲೈಡ್‌ನಲ್ಲಿ ಜಾರಿ ಆಟ ಆಡಿದ ಕತ್ತಿ ಸಾಹೇಬರು ಮಕ್ಕಳಂತೆ ಕುಣಿದು ಕುಪ್ಪಳಿಸಿದ ವಿಡಿಯೋ ಉತ್ತರ ಕರ್ನಾಟಕ ಸುದ್ದಿ ವೆಬ್‌ಸೈಟ್‌ಗೆ ಲಭ್ಯವಾಗಿದೆ. ಈ ವಿಡಿಯೋ ಕಂಡು ನಕ್ಕು ನಲಿದ ಸಾರ್ವಜನಿಕರು.

ರಮೇಶ ಕತ್ತಿ ಬಲೂನ್ ಆಟ