ಉ.ಕ ಸುದ್ದಿಜಾಲ ಮಂಡ್ಯ :
ಮಂಡ್ಯ ಜಿಲ್ಲೆಯ ತಹಶೀಲ್ದಾರ್‌ಗಳಿಗೆ ಕಾಡ್ತಿದೆ ಕೊರೊನಾ, ಮೂವರು ತಹಸಿಲ್ದಾರ್ ಗಳಿಗೆ ವಕ್ಕರಿಸಿದ ಕೊರೊನಾ ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ತಾಲೂಕಿನ ತಹಸಿಲ್ದಾರ್ ಗಳಿಗೆ ಕೊರೊನಾ ಪಾಸಿಟಿವ್..
ಮಂಡ್ಯದ ಚಂದ್ರಶೇಖರ್ ಗಾಳಿ, ಶ್ರೀರಂಗಪಟ್ಟಣದ ಶ್ವೇತಾ ರವೀಂದ್ರ, ಮದ್ದೂರಿನ ನರಸಿಂಹಮೂರ್ತಿಗೆ ಕೊರೊನಾ ಧೃಢ.. ಹೋಂ ಐಸೋಲೇಷನ್ ಗೆ ಒಳಗಾಗಿರುವ ಸೋಂಕಿತ ತಹಶೀಲ್ದಾರ್‌ಗಳು. ತಹಸಿಲ್ದಾರ್ ಗಳಿಗೆ ಕೊರೊನಾ ಹಿನ್ನಲೆ. ತಾಲೂಕು ಕಚೇರಿ ಸಿಬ್ಬಂದಿಗಳಿಗು ಶುರುವಾಗಿದೆ ಆತಂಕ. ಅತ್ತ ಕಚೇರಿಯ ಕೆಲಸ ಕಾರ್ಯಗಳು ಕುಂಠಿತ.